Puttaraj Seva Samiti

Gadag

Puttaraj Seva Samiti

Gadag

ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗ ವಾಗಿದೆ. ಪೂಜ್ಯರ ಜೀವನ ಸಾಧನೆಗಳ ನಿರಂತರ ಸ್ಮರಣೆ, ಸಂಗೀತ ಸಾಹಿತ್ಯ ಸಮ್ಮೇಳನಗಳ ಆಯೋಜನೆ, ಸಾಧಕ ಶ್ರೇಷ್ಟರಿಗೆ ಗೌರವ ಪ್ರಶಸ್ತಿ ಪುರಸ್ಕಾರ ಸಮರ್ಪಣೆ, ಪೂಜ್ಯರ ಜಯಂತಿ ಹಾಗೂ ಪುಣ್ಯಸ್ಮರಣೆ ​ಆಚರಣೆ ಸಮಿತಿಯ ಮುಖ್ಯಉದ್ದೇಶ.