satish yalameli writter

Artist in ಬಿಜಾಪುರ, ಭಾರತ

Read my blog

ನಮಸ್ಕಾರ

ನಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಮದ್ಯಸ್ತಿಕೆ ವಹಿಸಿಕೊಂಡು ರೇಗಿಸುವ ಪೀಡಿಸುವ ವಂಚಿಸುವ ಜನ ಇದ್ದಾರೆ ಏನೋ ಸಾಧಿಸತೀನಿ ಎಂದಾಗ ಅಶಕ್ತ ಹುಚ್ಚ ಎಂದು ನಕ್ಕವವರಿರುವುದು ಸಹಜ ಆದ್ರೆ ಇಂತಹ ಸಂಧರ್ಭದಲ್ಲಿ DOWN TO EARTH ಎಂಬಂತೆ ಸ್ಪೂರ್ತಿ ನೀಡಿದವರಿದ್ದಾರೆ

ಇದರ ಮಧ್ಯ ರೂಮಿಯ ಮಾತಿನಂತೆ

ಅಯ್ಯೋ "ಹುಚ್ಚಪ್ಪ" ಸುಮ್ಮನೆ ನಡೆಯುತ್ತಿರು ಮುಂದಕ್ಕೆ ಹೋಗುತ್ತಿರು ನೀನು ಎಷ್ಟು ನಡೀತಿರಬೇಕು ಅಂದರೆ ಕಾಲು ಸೋತು ನಡಿಗೆ ಭಾರವಾಗಿ ಇನ್ನೇನು ಕುಸಿದುಬಿದ್ದೆ ಅನ್ನುವ ಹೊತ್ತಿನಲ್ಲೇ ನಿನ್ನಲ್ಲಿ ರೆಕ್ಕೆ ಮೂಡಿದ್ದು ಗೋಚರಿಸುತ್ತದೆ.ಎಂದು ರೂಮಿ ಎಂಬ ಲೇಖಕ ಹೇಳುವುದು. ಇಂತಹ ಪ್ರಯತ್ನದಲ್ಲಿ ನಾವು ಸದಾ ಇರಬೇಕಾದ ಅನಿವಾರ್ಯತೆ ಇದೆ. ಖಂಡಿತವಾಗಿ ಹೇಳತ್ತಿನಿ ಈ ಬರಹಗಳು ಸದಾ 24*7 ಸಮಯದಲ್ಲೂ ಫೇಸ್ಬುಕ್,ವಾಟ್ಸಪ್,ಟ್ವೀಟರ್ ಗಳಲ್ಲಿ ನಿರತರಾಗಿರುತ್ತಾರೋ ಅವರಿಗಲ್ಲ.ಇದರ ಮಧ್ಯ ಬರೆಯುವುದನ್ನೇ ಕಾಯಕ ಮಾಡಿಕೊಂಡ ನಮ್ಮಂತವರಿಗೆ ಅಷ್ಟೆ,ಇಷ್ಟೊಂದು ಓದುವ ಬರೆಯುವ ಹವ್ಯಾಸ.ಈ ನನ್ನ ಬರಹಗಳು DOWN TO EARTH ಎಂಬ ಮಾತಿನಂತಿರಲಿ ಅಹಂ ಬೇಡ.

ನಾನು ನಿಮ್ಮ ಸತೀಶ ಯಳಮೇಲಿ