Make a name for yourself, like AKGSPGadag.

You’re 7 minutes away from a page that shows who you are and what you do.

AKGSPGadag

Gadag

ಸಂಗೀತ ಶಿಕ್ಷಕರ ನೇಮಕಾತಿಗಾಗಿ ಹೊರಡುವುದು. ಸಂಗೇತಶಿಕ್ಷಕರ ನೆರವಿಗೆ ನಿಲ್ಲುವುದು.ಕಲಾವಿದರ ಕಲ್ಯಾಣಕ್ಕಾಗಿ ದುಡಿಯುವುದು. ಕಲೆ,ಕಲಾವಿದರ ಮತ್ತು ಕಲಾಕ್ಷೇತ್ರದಕ್ಕೆ ಅನ್ಯಾಯವಾದಾಗ ಪ್ರತಿಭಟಿಸುವುದು. ಕಲಾವಿದರಲ್ಲಿ ಸಂಘಟನೆ ತರುವುದು. ರಾಜ್ಯ,ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣ,ಸಮಾವೇಶ ಮತ್ತು ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದು.ಕಲಾಕ್ಷೇತ್ರದ ಸರ್ವಾಂಗೀಣ ಅಭಿವೃಧ್ಧಿಗಾಗಿ ಹೊರಡುವುದು. ಈ ಪರಿಷತ್ ಮುಖ್ಯ ಉದ್ದೇಶಗಳಾಗಿವೆ. ಕಲೆ ಉಳಿಯ ಬೇಕು ಕಲಾವಿದ ಮರ್ಯಾದೆಯಿಂದ ಬದುಕಬೇಕು.

  • Education
    • BASHEL MISSION