ಆನಂದ್

ಈ ಮೂರನ್ನು ಕೇಂದ್ರವಾಗಿಸಿಕೊಂಡು, ನಾಡಿನ ಜನರ ಏಳಿಗೆಯ ಕುರಿತಾಗಿ ಓದು - ಚಿಂತನೆ - ಜಾಗೃತಿ ಕೆಲಸಗಳಲ್ಲಿ ದುಡಿಯುತ್ತಿರುವ ಗೆಳೆಯರ ಒಡನಾಟದಲ್ಲಿ ಕಂಡುಕೊಂಡ ಅನೇಕ ಅರಿವುಗಳನ್ನು ಕನ್ನಡ ಸಮಾಜದೊಂದಿಗೆ ಹಂಚಿಕೊಳ್ಳಲು ಸದಾ ತುದಿಗಾಲಲ್ಲಿ ನಿಂತಂತಿದ್ದೇನೆ.

ಕನ್ನಡದ ಜನರಲ್ಲಿ ಕಲಿಕೆ - ದುಡಿಮೆ-ಛಲ - ಒಗ್ಗಟ್ಟುಗಳ ಏಳಿಗೆಯ ಆಧಾರಸ್ತಂಬಗಳು ಹೆಚ್ಚೆಚ್ಚು ಬಲಯುತವಾಗಲಿ ಎಂಬ ಆಶಯ ನನ್ನದು