Basava Patil
Nurse, Writer, and Father in Karnataka
ಶರಣು ಶರಣಾರ್ಥಿ,
ಬಸವ ಪಾಟೀಲ್, #ಕೊಂಡಗೂಳಿಯಂವ.
ನನ್ನ ಬದಕು ಹರಿಯುವ ನದಿಯಂತೆ, ಸುಮಾರು ೭-೮ ದೆಶ, ಭಾರತದ ೨೦-೨೫ ರಾಜ್ಯ ತಿರುಗಿ, ರಾಜ್ಯದ ೨೩-೨೫ ಜಿಲ್ಲೆಗಳು, ಈಗಿನ ವಿಜಯಪುರ್ ಜಿಲ್ಲೆಯ ಎಲ್ಲಾ ತಾಲುಕಗಳು, ಸಿಂದಗಿ ತಾಲುಕಿನ ಸುಮಾರು ೧೦೦ ಹಳ್ಳಿಗಳನ್ನ ತಿರುಗಿ, ಈಗ ಲಂಡನ್ ನಲ್ಲಿ ನೆಲೆಸಿರುವೆ, ಬರೆಯುವದು, ಓದುವದು ಮತ್ತು ಕೇಳುವದು ಹವ್ಯಾಸ, ಕನ್ನಡ, ಬಸವಣ್ಣ ಮತ್ತು ಆರೊಗ್ಯ ವಿಶಯಗಳನ್ನ ನಿಲುವಿಗೆ ಸಿಕ್ಕಷ್ಟು ಅಸ್ವಾದಿಸಿದ್ದೇನೆ ಮತ್ತು ಅಸ್ವಾದಿಸುತ್ತಾ ಇರುತ್ತೆನೆ, ಕೆಲವು ದಾಸೊಹಿ ಕಾರ್ಯಕ್ರಮಗಳ ಪಾಲುದಾರ ಅದರಲ್ಲಿ ಸಿಕ್ಕಿದ್ದು ಸಂತೃಪ್ತಿ.
ಮತ್ತೆ ಬದುಕು ಸಾಗುತ್ತಿದೆ, ನೀವೆ ಸಹಪಯಣಿಗರು...
ಕೆಳಗಿರುವ ಯಾವುದಾದರು...ಕೊಂಡಿ - Facebook, Bloggs, ಅಥವಾ X (Twitter) ಇಷ್ಟವಾದರೆ ಒತ್ತಿ.. ನಡೆದು ಬಂದ ದಾರಿ..ನಿಮಗೆ ಪರಿಚಿತವಿದ್ದರೆ ಮಾತನಾಡುವ.