C K H Shastri
ನಾನುCKHShastri ಕಲಾವಿದ ಮತ್ತು ಸಂಘಟನಾಕಾರ ಸಂಗೀತ ಸಾಹಿತ್ಯದಲ್ಲಿ ಆಸಕ್ತಿಹೊಂದಿದ್ದೇನೆ ಹತ್ತಾರು ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ ನಾಡನುಡಿ ಸೇವೆಗಾಗಿ ಸಕ್ರಿಯ ಹೋರಾಟದಲ್ಲಿ ಭಾಗವಹಿಸಿದ್ದೇನೆ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನಾಗಿದ್ದೇನೆ ಪ್ರಸ್ತುತ ಶ್ರೀ ಗುರು ಪಂಚಾಕ್ಷರಿ ಸೆವಾಸಮಿತಿಯ ಗೌರವ ಕಾರ್ಯ ದರ್ಶಿಯಾಗಿ ಸೇವೆಸಲ್ಲಿಸುತ್ತಿದ್ದೇನೆ