ಜಂಗಮ ಸಮಾಜ

Support my charity

ಸಂಘಟನೆಯ ಹೆಸರು ಅಖಿಲ ಭಾರತ ವೀರಶೈವ ಜಂಗಮ ಸಮಾಜ ಮಹಾ ಸಭಾ. ನಮ್ಮಉಧ್ಧಾರ ನಮ್ಮ ಕೈಯಲ್ಲಿ ಎಂಬುದು ನಮ್ಮ ಧ್ಯೇಯ ವಾಕ್ಯ. ಜಂಗಮ ಸಮಾಜದ ಶೈಕ್ಷಣಿಕ ,ಸಾಮಾಜಿಕ,ಆರ್ಥಿಕ ಪ್ರಗತಿಯೇ ನಮ್ಮಗುರಿ. ವೀರಶೈವ ಜಂಗಮರನ್ನು ಒಂದೇ ವೇದಿಕೆಗೆ ತರುವ ಮೂಲಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವದು