Chetan Jeeral

Melbourne, Victoria, Australia

ನಾನು ಚೇತನ್... ಹುಟ್ಟಿ, ಬೆಳೆದದ್ದು ಉತ್ತರ ಕರ್ನಾಟಕದಲ್ಲಿ. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಸುತ್ತ ಹೆಚ್ಚಾಗಿ ಕೆಲಸ ಮಾಡಲು ಒಲವು. ಒಕ್ಕೂಟ ವ್ಯವಸ್ತೆ, ಪ್ರಜಾಪ್ರಭುತ್ವ, ನೀರಾವರಿ, ರಾಜಕೀಯ ಮುಂತಾದ ವಿಶಯಗಳ ಬಗ್ಗೆ ಕನ್ನಡದ ಕಣ್ಣಿನಿಂದ ನೋಡುವ ಕೆಲಸ ಮಾಡುತ್ತಿದ್ದೇನೆ

  • Education
    • Karnataka Cultural Association High School
    • Gogte Institute of Technology
    • KLS's Gogte Institute of Technology