Kala Vikas

Artist in Gadag-Betigeri, India

Attend my event

ಉತ್ತರ ಕರ್ನಾಟಕದ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾಗಿರುವ ಈ ಕಲಾವಿಕಾಸ ಪರಿಷತ್ ಈ ಭಾಗದ ಕವಿ,ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುವ ಉದ್ದೇಶವನ್ನುಹೊಂದಿದೆ. ಕರ್ನಾಟಕ ಸರಕಾರದ ಸಹಕಾರಿ ಸಂಘ ಸಂಸ್ಥೆಗಳ ಅಧಿನಿಯಮದಡಿಯಲ್ಲಿ ನೊಂದಾಯಿಸಿದೆ. ಸುಮಾರು ಹದಿನೈದು ವರ್ಷಗಳಿಂದ ಉತ್ತರ ಕರ್ನಾಟಕ ಮಾತ್ರವಲ್ಲ ರಾಜ್ಯದ ಕವಿ ಕಲಾವಿದರಿಗೂ ಸಹಿತ ರಾಜ್ಯ, ಅಂತರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ನೀಡುತ್ತ ಬಂದಿದೆ ಮತ್ತು ಅವರ ಸಾಧನೆಗೆ ತಕ್ಕ ಗೌರವ ನೀಡಿ ಗೌರವಿಸುತ್ತ ಬಂದಿದೆ.

  • Work
    • self
  • Education
    • pu