Harish KC
ಬೆಂಗಳೂರು Bengaluru
ಮೂಲತಃ ಕರ್ನಾಟಕದ ದಾವಣಗೆರೆಯಾವನಾದ ನಾನು ಕೆಲಸ ನಿಮಿತ್ತ ನಮ್ಮ ಬೆಂಗಳೂರಿನಲ್ಲಿ ೨೦೦೭ ರಿಂದ ವಾಸಿಸುತ್ತಿದ್ದೇನೆ. ಪ್ರಸ್ತುತ ತಂತ್ರಾಂಶ ಅಭಿಯಂತರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ವಾರಾಂತ್ಯ ವಿಹಾರ, ಚಾರಣ ಹೋಗುವುದು, ಕಲಾ ಸೌಧ ಗಳಲ್ಲಿ ನಡೆಯುವ ನಾಟಕಗಳನ್ನು ನೋಡುವುದು, ಕಥೆ, ಕಾದಂಬರಿ, ಬ್ಲಾಗುಗಳನ್ನು ಓದುವುದು, ನಾಣ್ಯ ಸಂಗ್ರಹ ಮಾಡುವುದು, ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಒದಗಿಸುವುದು ನನ್ನ ಹವ್ಯಾಸ.
Professional software Engineer from Bengaluru, Karnataka. Interested in Travel, Trekking, Reading novels, coin collection…