ಕನ್ನಡ ಮಕ್ಕಳ ಮನೆ ಗದಗ
Gadaga
ಸಂಗೀತ ನೃತ್ಯ ಕಲೆಗಳನ್ನು ಒಳಗೊಂಡಂತೆ ಎಲ್ಲ ಪ್ರದರ್ಶನ ಕಲೆಗಳಲ್ಲಿ ಅಧ್ಯಯನ ನಿರತ ಬಾಲ ಕಲಾವಿದರಿಗೆ ರಾಜ್ಯ,ಅಂತರರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ನೀಡಿ ಪ್ರೋತ್ಸಾಹಿಸುವುದು. ಪ್ರತಿಭಾನ್ವಿತಬಾಲಕಲಾವಿದರಿಗೆ''ಹೊಸಚಿಗುರು'', ''ಬೆಳೆವಸಿರಿ'',''ಕಲಾಕೀರಣ'' ,''ಕಲಾಅಪರಂಜಿ'',''ಕಲಾಸಂಜೀವಿನಿ'',ಪ್ರಶಸ್ತಿ ನೀಡಿ ಗೌರವಿಸುವುದು.ಸಂಗೀತ ನೃತ್ಯ ಶಾಲೆಗಳ ಮೂಲಕ ಈ ಕಲೆಗಳನ್ನು ಉಳಿಸಿ ಬೆಳಿಸಿಕೊಂಡು ಬಂದಿರುವ ಕಲಾ ಗುರುಗಳಿಗೆ ಗುರುವಂದನೆ ಸಲ್ಲಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಕೆಲವು ಮಾತ್ರ