sunil kumar

ನಾವ್ಯಾರೆ೦ದು ನಿಮಗೆ ತಿಳಿಬೇಕೆ. ಅ೦ತರ್ಜಾಲದಲ್ಲಿ ಪರಿಸರ ಸಾಹಿತ್ಯವನ್ನು ಪಸರಿಸಲು ಈ ಬ್ಲಾಗ್ ಮಾಡಿದ್ದು. ಇಲ್ಲಿ ಕಥೆ, ಕವನ, ಪ್ರಬ೦ಧ, ನಡೆದದ್ದು, ಎಚ್ಚರಿಕೆ, ಕಾದ೦ಬರಿ, ಲೇಖನಗಳು, ವಾರ್ತೆಗಳು, ಚರ್ಚೆ ದೊರೆಯುತ್ತದೆ. ಇಲ್ಲಿ ಸದಸ್ಸತ್ವ ಉಚಿತ. ಯಾರು ಬೇಕಾದರು ಸೇರಬಹುದು. ಯಾರು ಬೇಕಾದರು ಬರೆಯಬಹುದು.ಓದಬಹುದು. ಇದು ನಿಮ್ಮ ಬ್ಲಾಗ್ ನೀವು ಬೆಳೆಸಬೇಕಾದದ್ದು. ನೀವು ಸೂಚನೆ, ಸಲಹೆ,ಪ್ರತಿಕ್ರಿಯೆ, ಎಚ್ಚರಿಕೆ ಕೊಡಬಹುದು.