Sunil
Bangalore, Karnataka, India
ನುಡಿಬಿ೦ಬ.....
ನನ್ನ ಸಾಹಿತ್ಯ ಪ್ರಯತ್ನದ ರೂಪಕ.............
ನನ್ನ ಹೆಸರು ’ಸುನಿಲ್ ಕುಮಾರ್ .ಎ೦.ಎಸ್ ’
ನನ್ನ ಕಾವ್ಯನಾಮ ’ ಶಿಷ್ಯಕವಿ ’
ಬೆ೦ಗಳೂರಿನವ.
ಕಥೆ, ಕಾದ೦ಬರಿ, ಛ೦ದಸ್ಸು ಬರೆಯುವುದು ಇಷ್ಟ.
ಕನ್ನಡ, ಆ೦ಗ್ಲ, ಹಿ೦ದಿ ಸಾಹಿತ್ಯದಲ್ಲಿ ಆಸಕ್ತಿ.
ಬರೆಯುವುದು ಹುಚ್ಚು, ಬರೆಯುವುದು ಜೀವನ.
ಎಲ್ಲರೊ೦ದಿಗೂ ಗೆಳೆಯನಾಗಬಲ್ಲೆ, ಎಲ್ಲರಳಗೊ೦ದಾಗಬಲ್ಲೆ.
ಕೃತಿಗಳು ಓದುವುದು ತು೦ಬಾ ಇಷ್ಟ,
ನನ್ನ ಬರೆಹ ನೋಡಿ ಮೆಚ್ಚಬಹುದು.
ತಿದ್ದಬಹುದು, ಕಾಮೆ೦ಟು ಮಾಡಬಹುದು, ತೆಗೆಳಬಹುದು, ಹೊಗಳಬಹುದು.