Vinaykumar Sajjanar

Bangalore, India

ನನ್ನ ಕಾಡುವ ವಿಚಾರಗಳನ್ನು ಪದಗಳಲಿ ಸೆರೆಹಿಡಿಯುವ ಪ್ರಯತ್ನದಲ್ಲಿ ಇದ್ದೇನೆ ."ಎನ್ನ ತೊದಲು ನುಡಿಗಳು" ಹಾಗು "ಭಾವಶರಧಿ" ಎಂಬ ಹೆಸರಿನ ಎರಡು ಕವನ ಸಂಕಲನಗಳನ್ನು ಬಿಡುಗಡೆ ಮಾಡಿದ್ದೇನೆ. ಐ.ಟಿ ಜೀವನದ ನಡುವೆಯೂ ಕನ್ನಡ ಸಾಹಿತ್ಯನಂಟು ಇನ್ನು ಬಿಟ್ಟಿಲ್ಲ. ಮುಂದೊಂದಿನ ಕನ್ನಡ ಚಿತ್ರಗೀತೆಗಳನ್ನು ಬರೆಯುವುದು ಹಾಗೂ ಒಬ್ಬ ಉತ್ತಮ ಕಥೆಗಾರನಾಗುವುದು ನನ್ನ ಆಶಯ. ಹೊಟ್ಟೆ ಪಾಡಿಗೆ Schneider Electric ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ.

ನನ್ನ ಬ್ಲಾಗ್ ಓದಿದಕ್ಕೆ ಹಾಗೂ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!

  • Work
    • Schneider Electric
  • Education
    • P.S.S.English Medium school Naregal.Gadag
    • JSS PU College Dharwad
    • SJCE Mysore.